Traditional patrike
Formal wording, as printed.
ಶ್ರೀ ಗಣೇಶಾಯ ನಮಃ
ಶ್ರೀ ರಾಘವೇಂದ್ರ ಮತ್ತು ಶ್ರೀಮತಿ ಸುಮಾ ಅವರ ಪುತ್ರ
ಚಿ. ಪ್ರಜ್ವಲ್
ಶ್ರೀ ನಾಗರಾಜ ಮತ್ತು ಶ್ರೀಮತಿ ಗೀತಾ ಅವರ ಪುತ್ರಿ
ಚಿ.ಸೌ. ಅನನ್ಯಾ
ಇವರ ವಿವಾಹ ಮಹೋತ್ಸವ
ದಿನಾಂಕ 12-02-2027, ಶುಕ್ರವಾರ, ಬೆಳಿಗ್ಗೆ 10.15 ರಿಂದ 10.45
ಸ್ಥಳ : ಶ್ರೀ ಕೃಷ್ಣ ಕಲ್ಯಾಣ ಮಂಟಪ, ಜಯನಗರ, ಬೆಂಗಳೂರು
ತಾವು ಸಕುಟುಂಬ ಸಮೇತರಾಗಿ ಬಂದು
ವಧೂವರರನ್ನು ಆಶೀರ್ವದಿಸಬೇಕಾಗಿ ವಿನಂತಿ
